Index   ವಚನ - 50    Search  
 
ಆಳಾಪದ ಸೊಬಗು, ಘಂಟೆ ವಾದ್ಯದ ಕೂಗಿನ ಕೊರಚು, ಪರಿಚಾರಕರ ಎಡೆಯಾಟದಿಂದ ಸೊಬಗು ಮೆರೆದಿತ್ತು. ಎನಗೆ ಇನ್ನಾವುದು ಇಲ್ಲ, ಇನ್ನೇವೆನೆಂದನಂಬಿಗರ ಚೌಡಯ್ಯ.