Index   ವಚನ - 92    Search  
 
ಕಳವು ಪಾರದ್ವಾರಕ್ಕೆ ಪರಾಕುಂಟೆ? ಅದು ತನ್ನ ಒಡಲಳಿವ ಇರವು. ವರ್ಮ, ಧರ್ಮ, ವಚನಾನುಭವಂಗಳ ಮಾಡುವಲ್ಲಿ ಪರಚಿಂತೆ ಪರಾಕು ಪರಿಭ್ರಮಣ- ಈ ಗುಣ ತನ್ನರಿವಿಂಗೆ ಕೇಡೆಂದನಂಬಿಗರ ಚೌಡಯ್ಯ.