Index   ವಚನ - 106    Search  
 
ಕುಲವಾದ ಛಲವಾದ ವಾಗ್ವಾದಂಗಳಲ್ಲಿ ಹೋರುವನ್ನಬರ ಅರುಹಿರಿಯಪ್ಪರೆ? ಹಸುಳೆಯ ಕನಸಿನಂತೆ, ಹುಸಿಮಾತಿನ ಮಂತ್ರದಂತೆ, ಎಸಕವಿಲ್ಲದ ಅರಿಕೆಯಂತಿರಬೇಕೆಂದನಂಬಿಗರ ಚೌಡಯ್ಯ.