Index   ವಚನ - 136    Search  
 
ಜ್ಞಾನಾಜ್ಞಾನವೆಂಬ ಉಭಯವ ನಾನರಿಯದೆ, ಕಾಯ ಜೀವವೆಂಬ ಹೆಚ್ಚು ಕುಂದರಿಯದೆ, ನಾನು ನೀನು ಎಂದೆಂಬ ಭ್ರಮೆ ಇನ್ನಾರಿಗೆ? ಹೇಳೆಂದಾತ ನಮ್ಮಂಬಿಗರ ಚೌಡಯ್ಯ.