Index   ವಚನ - 166    Search  
 
ನೀರೊಳಗಣ ನೆಯಿದಲು ತಾವರೆಯಂತೆ, ಅದಾರಿಗೆ ಸುಖ, ಅದಾರಿಗೆ ದುಃಖವೆಂಬುದ ಆರೈದಲ್ಲಿ, ಆ ಉಭಯವು ನೀರಿನ ಆರೈಕೆಯಿಂದ ಲೇಸೆಂದನಂಬಿಗರ ಚೌಡಯ್ಯ.