Index   ವಚನ - 167    Search  
 
ನೀರೊಳಗಿಕ್ಕಿದ ಕೋಲಿನಂತೆ, ಭೇದವನೊಳಗೊಂಡ ವಾದ್ಯದಂತೆ, ನಾದದಲ್ಲಿ ಸೋಂಕಿದ ಶೂನ್ಯದಂತೆ, ಭೇದಾಭೇದಂಗಳಲ್ಲಿ ಅಭೇದ್ಯವ ಭೇದಿಸಬಲ್ಲಡೆ, ನಾದ ಬಿಂದು ಕಳೆಗೆ ಅತೀತವೆಂದನಂಬಿಗರ ಚೌಡಯ್ಯ.