•  
  •  
  •  
  •  
Index   ವಚನ - 391    Search  
 
ಬಂದ ಬಟ್ಟೆಯ ನಿಂದು ನೋಡಲೊಲ್ಲೆ ಕಂದಾ, ಅದೇನು ಸೋಜಿಗವೊ? ಬಿಂದು ಛಂದವಲ್ಲ. ಬಂದ ಪರಿಯನು ಗುಹೇಶ್ವರ ಬಲ್ಲ ಕಂದಾ.
Transliteration Banda baṭṭeya nindu nōḍalolle kandā, adēnu sōjigavo? Bindu chandavalla. Banda pariyanu guhēśvara balla kandā.
Hindi Translation आये रास्ते का सिंहावलोकन क्यों नहीं करते बेटा! बेटा, वह क्या आश्चर्य है ? बिंदु अच्छा नहीं; आये मार्ग को गुहेश्वर जानता है, बेटा। Translated by: Eswara Sharma M and Govindarao B N
Tamil Translation வந்த வழியை நின்று காண விரும்பாயோ குழந்தாய்! குழந்தாய் அது என்ன வியப்போ? அலைபாயும் மனம் நன்மையைத்தருமோ? வந்த வழியை குஹேசுவரன் அறிவான் குழந்தாய்! Translated by: Smt. Kalyani Venkataraman, Chennai
ಶಬ್ದಾರ್ಥಗಳು ಕಂದ = ಜೀವನು; ಛಂದವಲ್ಲ = ಹಿತವಲ್ಲ, ಅಂದವಲ್ಲ; ಬಂದ ಪರಿ = ಪರಮಚೈತನ್ಯವು ಭುವಿಗಿಳಿದು ಜೀವನಾದ ಬಗೆ; ಬಂದ ಬಟ್ಟೆ = ಶಿವಾಂಶಿಕನಾದ ಜೀವನು ಭವಕ್ಕೆ ಬಂದ ಪಥ; ಬಿಂದು = ಮನದ ಸಂಚ, ಮನೋಚಾಂಚಲ್ಯ, ಸಾಂಸಾರಿಕ ಆಸಕ್ತಿಯುಳ್ಳ ಮನಸ್ಸು; Written by: Sri Siddeswara Swamiji, Vijayapura