Index   ವಚನ - 226    Search  
 
ಲಿಂಗತನುವಿಗೆ ಆತ್ಮತೇಜದ ಅಹಂಕಾರವುಂಟೆ? ಸದ್ಭಕ್ತಂಗೆ ಹುಸಿ, ಕುಹಕ, ಕ್ಷಣಿಕತ್ವ ಅಸಿಘಾತಕದ ದೆಸೆವುಂಟೆ? ಇಂತಿವರ ದೆಸೆಯ ಹೊದ್ದನೆಂದನಂಬಿಗರ ಚೌಡಯ್ಯ.