Index   ವಚನ - 259    Search  
 
ಸಸಿಗೆ ನೀರೆರೆದಡೆ ಹಸುರಾದಂತೆ, ಬೇರಿನ ಬಾಯಿ ತುಂಬಿ, ಸಸಿಯ ಒಡಲು ತುಂಬಿ, ಆ ಎಸಕದ ತೆರದಂತೆ ಇಷ್ಟಪ್ರಾಣಯೋಗವೆಂದನಂಬಿಗರ ಚೌಡಯ್ಯ.