Index   ವಚನ - 265    Search  
 
ಹರಿಗೆ ಚಕ್ರ ಡಾಣಿ, ಬ್ರಹ್ಮಂಗೆ ವೇದ ಪಾಶ, ಹಿರಿಯ ರುದ್ರಂಗೆ ಜಡೆ ಜಪಮಣಿ ನೋಡಾ. ಧರೆಯವರೆಲ್ಲಾ ನೆರೆದು ಇವರ ದೇವರೆಂಬರು, ಪರದೈವ ಬೇರೆಂದಾತನಂಬಿಗರ ಚೌಡಯ್ಯ