Index   ವಚನ - 266    Search  
 
ಹಸಿಯ ಸೊಪ್ಪು ಮುರಿದು ತರುವಾಗ ನೀವೇನು ಆಡಿನ ಮಕ್ಕಳೆ? ಹಸಿಯ ಸೊಪ್ಪು ತಂದು ಬಿಸಿ ಮಾಡಿ ಶಶಿಧರನೆಂಬ ಜಂಗಮಕ್ಕೆ ನೀಡಲು, ಆ ಲಿಂಗದ ಹಸಿವು ಹೋಯಿತ್ತೆಂದಾತ ನಮ್ಮಂಬಿಗರ ಚೌಡಯ್ಯ.