Index   ವಚನ - 7    Search  
 
ಅರುಣಕಿರಣ ಮಂದಿರದ ಕಂಡಿಯಲ್ಲಿ ತೋರುತ್ತದೆ, ಆ ಘಟದಲ್ಲಿ ಎಡೆಯಾಡುವ``ಅಣೋರಣೀಯಾನ್ಎಂಬಂತೆ, ಅಂಗಮಧ್ಯದ ಚಿತ್ತದ ದ್ವಾರದಲ್ಲಿ ಅರಿದಡೆ ತಾಕುವ ಜ್ಞಾನ. ``ಅಣೋರಣಿಯಾನ್ ಎಂಬುದರಿದ ತನ್ನಯ ಅರಿವು ನಿಂದ ಘಟದಲ್ಲಿ ಬೆಳಗುತ್ತದೆ, ಸದಾಶಿವಮೂರ್ತಿಲಿಂಗದಲ್ಲಿ.