Index   ವಚನ - 80    Search  
 
ಬಿಟ್ಟು ಕಟ್ಟಿ ಅರ್ಪಿಸಲಾರದೆ ಗುಪ್ಪೆಯಾಗಿ ಸುರಿಯಿಸಿಕೊಂಡು, ಲಿಂಗದಿಚ್ಚೆಯನರಿಯದೆ ತನ್ನಂಗದ ಆರಜಕ್ಕಾಗಿ ಗಂಗಳ ತುಂಬಿ ಸುರಿಸಿಕೊಂಬ ಲೆಂಗಿಗಳನೊಲ್ಲ ಸದಾಶಿವಮೂರ್ತಿಲಿಂಗ.