ಕೋಡುಗದ ಚೇಷ್ಟೆ ಉಡುಗಿ, ಹಾವಿನ ಹಲ್ಲು ಮುರಿದು,
ಆಡಿಸುವ ಜೋಗಿಯ ನಾಮ ನಷ್ಟವಾಗಿ,
ಸದಾಶಿವಮೂರ್ತಿಯ ಲಿಂಗದ ಇರವು ನಿರಾಳವಾಯಿತ್ತು.
Art
Manuscript
Music
Courtesy:
Transliteration
Kōḍugada cēṣṭe uḍugi, hāvina hallu muridu,
āḍisuva jōgiya nāma naṣṭavāgi,
sadāśivamūrtiya liṅgada iravu nirāḷavāyittu.