ಒಡೆಯ ನೋಡುತ್ತಿದ್ದಲ್ಲಿ ಅಸುವಿನಾಸೆಯಿಲ್ಲದೆ ಅವಸರಕ್ಕೊದಗಬೇಕು.
ಭಕ್ತನಾದಲ್ಲಿ ತಾ ಮಾಡುವ ಕೃತ್ಯಕ್ಕೆ ನಿಶ್ಚಯನಾಗಿರಬೇಕು.
ಬಂಟಂಗಾ ಗುಣ ಭಕ್ತಂಗೀ ಗುಣ.
ಇದು ಸತ್ಯವೆಂದು ಅರಿತು
ಸದಾಶಿವಮೂರ್ತಿಲಿಂಗವನರಿಯಬೇಕು
Art
Manuscript
Music
Courtesy:
Transliteration
Oḍeya nōḍuttiddalli asuvināseyillade avasarakkodagabēku.
Bhaktanādalli tā māḍuva kr̥tyakke niścayanāgirabēku.
Baṇṭaṅgā guṇa bhaktaṅgī guṇa.
Idu satyavendu aritu
sadāśivamūrtiliṅgavanariyabēku