ಹುತ್ತದೊಳಗಳ ಹಾವು ಹದ್ದಿನ ಹೊಟ್ಟೆಯೊಳಗಳ ತತ್ತಿ ನುಂಗಿತ್ತು.
ಗಿಡುಗನ ಉಡು ನುಂಗಿ, ಹೊಡೆವವನ ದಡಿ ನುಂಗಿತ್ತು.
ಹಾವನು ಹದ್ದಿನ ತತ್ತಿಯ, ಗಿಡುಗನ ಉಡುವ,
ಹೊಡೆವವನ ಡೊಣ್ಣೆಯ ಬಾಯಿಲ್ಲದ ಇರುಹೆ ನುಂಗಿತ್ತು ಕಂಡೆ.
ಸದಾಶಿವಮೂರ್ತಿಲಿಂಗವು ಬಚ್ಚಬಯಲಾಯಿತ್ತು.
Art
Manuscript
Music
Courtesy:
Transliteration
Huttadoḷagaḷa hāvu haddina hoṭṭeyoḷagaḷa tatti nuṅgittu.
Giḍugana uḍu nuṅgi, hoḍevavana daḍi nuṅgittu.
Hāvanu haddina tattiya, giḍugana uḍuva,
hoḍevavana ḍoṇṇeya bāyillada iruhe nuṅgittu kaṇḍe.
Sadāśivamūrtiliṅgavu baccabayalāyittu.