Index   ವಚನ - 168    Search  
 
ಮದ್ದ ಕೂಡಿ ತುಂಬಿದ ನಾಳಿಯಲ್ಲಿದ್ದ ಕಲ್ಲು ಆ ನಾಳಿಯ ಹೊದ್ದದೆ ಹೋದ ಪರಿಯ ನೋಡಾ. ಕಾಯ ಜೀವದ ಭೇದ, ಕಾಯವ ಬಿಟ್ಟು ಜೀವ ಎಯ್ದುವಾಗ ಆತ್ಮನ ಹೊರಡಿಸಿದ ಒಡೆಯನನರಿ, ಸದಾಶಿವಮೂರ್ತಿಲಿಂಗವನೊಡಗೂಡು.