ಯತಿಗುಣದ್ವೇಷ, ಸಮಯಗುಣದ್ವೇಷ, ಆಚಾರಗುಣದ್ವೇಷ,
ಸಕಲಶಾಸ್ತ್ರಯುಕ್ತಿಗುಣದ್ವೇಷ,
ಸಮತೆಗುಣ ಶಾಂತಿಯಲ್ಲಿ ನಿಂದು ವಿರಕ್ತಿದ್ವೇಷ.
ಇಂತೀ ದ್ವೇಷನಾಮನಷ್ಟವಾಗಿ ಸ್ವಯಂಭುವಾಗಿ ನಿಂದುದು,
ಸದಾಶಿವಮೂರ್ತಿಲಿಂಗವು ತಾನೆ.
Art
Manuscript
Music
Courtesy:
Transliteration
Yatiguṇadvēṣa, samayaguṇadvēṣa, ācāraguṇadvēṣa,
sakalaśāstrayuktiguṇadvēṣa,
samateguṇa śāntiyalli nindu viraktidvēṣa.
Intī dvēṣanāmanaṣṭavāgi svayambhuvāgi nindudu,
sadāśivamūrtiliṅgavu tāne.