Index   ವಚನ - 57    Search  
 
ವ್ರತವನಂಗೀಕರಿಸಿದ ಮಹಾಭಕ್ತಂಗೆ ಆತ್ಮತೇಜ ಅಹಂಮಮತೆ ರಾಗದ್ವೇಷಂಗಳುಂಟೆ? ಗುರುಲಿಂಗಜಂಗಮ ಮಹಾಭಕ್ತರಲ್ಲಿ ಭೃತ್ಯಂಗೆ ಭೃತ್ಯನಾಗಿ, ವ್ರತಸ್ಥರಲ್ಲಿ, ಮಿಕ್ಕಾದ ಸದ್ಗತಿವಂತರಲ್ಲಿ ಅತಿಶಯವಾಗಿರಬೇಕು, ಏಲೇಶ್ವರಲಿಂಗವನರಿಯಬಲ್ಲಡೆ