Index   ವಚನ - 15    Search  
 
ಎನ್ನ ನಲ್ಲನೆನ್ನನೊಲ್ಲದಿರ್ದಡೆ ನಾ ಎಲ್ಲಿ ಅರಸುವೆನವ್ವಾ? ಗಂಗೆಯ ನೋನೆನು, ಗೌರಿಯ ನೋನೆನು. ಎಲ್ಲಿ ಅರಸುವೆನವ್ವಾ, ಎನ್ನ ಅಂತರಂಗದ ಆತ್ಮಜ್ಯೋತಿ ಉರಿಲಿಂಗದೇವಾ ಎಂದು ಇಲ್ಲಿಯೇ ಅರಸುವೆನವ್ವಾ.