Index   ವಚನ - 46    Search  
 
ಶ್ರುತಿಭ್ರಾಂತು ನಿರಸನ: ಶಿವಾಗಮಪ್ರತಿಷ್ಠೆ, ಕುಲಾಭಿಮಾನ ನಿರಸನ: ಶಿವಕುಲಪ್ರತಿಷ್ಠೆ, ಅನ್ಯದೈವನಿರಸನ: ಏಕೋದೇವಪ್ರತಿಷ್ಠೆ, ಸ್ಥಾವರನಿರಸನ: ಏಕಲಿಂಗನಿಷ್ಠಾಪ್ರತಿ[ಷ್ಠೆ]. ಪರಮತತಿರಸ್ಕಾರ ಸ್ವಮತಸ್ಥಾಪನದಿಂ ಮಾಹೇಶ್ವರನ ನಿಜಸ್ಥಲ. ಅನಂತ ವೇದಶಾಸ್ತ್ರಪುರಾಣಾಗಮತರ್ಕಂಗಳ ಆತ್ಮ ಮಾಡಿದನಲ್ಲದೆ ಆತ್ಮನನವು ಮಾಡಿದುದಿಲ್ಲ. ಎನ್ನಂತರಂಗದ ಅರಿವಿನ ಮೂರ್ತಿಯಾಗಿ ಎನ್ನ ಉರಿಲಿಂಗದೇವರು ಸಂಕಲ್ಪಿಸಿ ಆಗೆಂದಡಾದವು.