Index   ವಚನ - 48    Search  
 
ಹಾಡುವೆ ನಲ್ಲನ, ಬೇಡುವೆ ನಲ್ಲನ, ಕೂಡುವೆ ನಲ್ಲನ ನಿಚ್ಚನಿಚ್ಚ ನೋಡಾ. ಅವನೆ ಸಖನೆನಗೆ, ಅವನೆ ಸುಖವೆನಗೆ, ಅವನೆ ಪ್ರಾಣವು ಕೇಳಲೆ ಕೆಳದಿ. ಉರಿಲಿಂಗದೇವನೆನಗೆ ಸಂಜೀವನ ಕೆಳದಿ.