Index   ವಚನ - 7    Search  
 
ಇಹಪರನಲ್ಲ, ಪರಾಪರನಲ್ಲ, ಭಾವಿಸಿ ಭಾವಿಯಲ್ಲ, ಕಾಮಿಸಿ ಕಾಮಿಯಲ್ಲ. ಅನಾಯಾಸ ನಿರಂಜನನು ಸಿದ್ಧಸೋಮನಾಥಲಿಂಗಾ ನಿಮ್ಮ ಶರಣ ಬಳಸಿ ಬಳಸುವನಲ್ಲ.