ಊಷ್ಮ ದೊರತೆಯಂತೆ, ಬಿಸಿಲ ನೆಳಲಿನಂತೆ,
ಬೆಟ್ಟದ ಶಬ್ದ, ಉರಿಯ ನೆಳಲು,
ಮಂಜಿನ ಮಳೆಯಂತೆ ಸುಳಿವ,
ಸಿದ್ಧಸೋಮನಾಥ ನಿಮ್ಮ ಶರಣ.
Art
Manuscript
Music
Courtesy:
Transliteration
Ūṣma dorateyante, bisila neḷalinante,
beṭṭada śabda, uriya neḷalu,
man̄jina maḷeyante suḷiva,
sid'dhasōmanātha nim'ma śaraṇa.