ಮಲಕ್ಕೆ ಜಲವಲ್ಲದೆ ಅಮಲಕ್ಕೆ ಜಲವುಂಟೆ?
ಅರಿವು ಮಾಡುವ ಭಕ್ತ ಫಲಪದವೆಂಬ ಛಲನೆಗೊಳಗಹನೆ?
ಮಾಡುವ ಮಾಟಂಗಳಲ್ಲಿ ಕಲೆದೋರದಿಪ್ಪುದು,
ಅಮರೇಶ್ವರಲಿಂಗವ ಹಿಂಗದ ಭಾವ.
Art
Manuscript
Music
Courtesy:
Transliteration
Malakke jalavallade amalakke jalavuṇṭe?
Arivu māḍuva bhakta phalapadavemba chalanegoḷagahane?
Māḍuva māṭaṅgaḷalli kaledōradippudu,
amarēśvaraliṅgava hiṅgada bhāva.