Index   ವಚನ - 30    Search  
 
ಹಮ್ಮುಬಿಮ್ಮುಳಿದ ಅನವರತ ಶಿವ ನೀನು! ಎನ್ನ ಕರಸ್ಥಲದ ಕಳೆ ನೀನು! ಎನ್ನ ಮನೋಮಧ್ಯದ ಸ್ವಯಂಜ್ಯೋತಿ ನೀನು! ಅಮರೇಶ್ವರಲಿಂಗದ ಅನುವಿನ ಕಳೆ ನೀನು ಸಂಗನಬಸವಣ್ಣಾ!!