ಬಾಯೆ ಭಗವಾಗಿ ಕೈಯೆ ಇಂದ್ರಿಯವಾಗಿ
ಹಾಕುವ ತುತ್ತುಗಳೆಲ್ಲಾ ಬಿಂದು ಕಾಣಿರೊ!
ಪ್ರಥಮ ವಿಷಯವಿಂತಿರಲಿಕೆ,
ಗುಹೇಶ್ವರ ಏಕೋ ಅದ್ವೈತ!
(ಕಠಿಣ ಶಬ್ದಾರ್ಥ)ಏಕೆ ಅದ್ವೈತ = ಅವರಿಗೇಕೆ ಅದ್ವೈತ, ಶಿವಜೀವಸಾಮರಸ್ಯ, ಅದ್ವೈತದ ಅನುಭೂತಿ!; ಪ್ರಥಮವಿಷಯವಿಂತಿರಲು = ಲೌಕಿಕರಿಗೆ ಇದುವೆ ಪ್ರಧಾನ ವಿಷಯವಾಗಿದೆ, ಆದುದರಿಂದ; Written by: Sri Siddeswara Swamiji, Vijayapura
Transliteration (Vachana in Roman Script)Bāye bhagavāgi kaiye indriyavāgi
hākuva tuttugaḷellā bindu kāṇiro!
Prathama viṣayavintiralike,
guhēśvara ēkō advaita!
Read More
Hindi Translationमुँह भग बनकर, हाथ इंद्रिय बनकर ,
डालते सब कौर व्यर्थ देखो !
आद्य विषय यहीं होनेसे गुहेश्वर क्यों अद्वैत ?
Translated by: Eswara Sharma M and Govindarao B N
Tamil Translationவாயே பகமாக, கையே புலனாக
செலுத்தும் கவளமெலாம் பிந்து காணீரோ!
முதன்மையான செயலாக இது விளங்க
குஹேசுவரனே, அத்துவைதம் எதற்கோ!
Translated by: Smt. Kalyani Venkataraman, Chennai