Index   ವಚನ - 8    Search  
 
ಹಾದರವನಾಡುವನೆ ಸದ್ಭಕ್ತ? ಹಾದಿಯ ಕಟ್ಟುವನೆ ನಿಜಶರಣ? ಹಸುಗೊಲೆಯ ಕೊಲುವನೆ ಅಸುವಿನ ಕಲೆಯ ಬಲ್ಲವ? ಇಂತಿವರ ನೀ ಬಲ್ಲೆ, ನಾನರಿಯೆ ಕಾಮಹರಪ್ರಿಯ ರಾಮನಾಥಾ.