Hindi Translationआदियाधार तनु गुण रहने तक
समता कैसे ?
काल कल्पित उपाधी रहने तक
शील कैसे ?
काम का पीछा करता देह झूठ
खुद समझने तक ?
गुहेश्वरा, तुम्हारे नाम से न लजानेवाले को क्या कहूँ?
Translated by: Eswara Sharma M and Govindarao B N
English Translation
Tamil Translationஇறைவனை உடலுணர்வு உள்ளவரை உணரவியலுமோ?
வரையறையுள்ள உலகியல் தொடர்பு உள்ளவரை
தூய ஆன்மாவை உணரவியலுமோ?
காமத்தால் ஏற்பட்ட உடலும் தானும்
அறியும்வரை குஹேசுவரனை உணரவியலுமோ?
Translated by: Smt. Kalyani Venkataraman, Chennai
Telugu Translation
Urdu Translation
ಸ್ಥಲ -
ಶರಣಸ್ಥಲ
ಶಬ್ದಾರ್ಥಗಳುಆದಿಯಾಧಾರ = ಜೀವನ ವ್ಯವಹಾರಗಳಿಗೆಲ್ಲ ಮುಖ್ಯ ಆಶ್ರಯವಾದುದು; ಉಪಾಧಿ = ಸಂಸಾರ, ಸಾಂಸಾರಿಕ ಸಂಬಂಧಗಳು, ಸಾಂಸಾರಿಕ ಭಾವನೆಗಳು; ಉಳ್ಳನ್ನಕ್ಕರ = ಅವೆಲ್ಲ ತನ್ನವುಗಳೇ ಎಂದು ಭಾವಿಸಿರುವವರೆಗೆ; ಉಳ್ಳನ್ನಕ್ಕರ = ಮನದಲ್ಲಿ ತುಂಬಿಕೊಂಡಿರುವವರೆಗೆ; ಕಾಮ = ವಿಷಯಾಸಕ್ತಿ; ಕಾಲಕಲ್ಪಿತ = ಕಾಲಸೀಮಿತ, ಕಾಲರೂಪಿತ; ಕೂಸು = ದೇಹ; ತನುಗುಣ = ಸ್ಥೂಲ, ಸೂಕ್ಷ್ಮ ತನುಗಳಲ್ಲಿ ಕಾಣಬರುವ ಎಲ್ಲ ಬಗೆಯ ಗುಣಗಳು; ಬೆಂಬಳಿಯ = ಅನುಸರಿಸಿ ಬರುವ, ಉಂಟಾಗುವ; ಭಂಗ = ಆ ಶುದ್ದಸ್ಥಿತಿಯ ಅನುಭವ ಅಳವಡದು; ಶೀಲ = ಆತ್ಮನ ಶುದ್ದಸ್ಥಿತಿ; ಸಮತೆ = ಭೇದಭಾವವಿಲ್ಲದಿರುವ ಶಿವಸ್ಥಿತಿ; ಹುಸಿ = ಅಸ್ಥಿರ, ತೋರಿಕೆ ಮಾತ್ರ.; Written by: Sri Siddeswara Swamiji, Vijayapura