Index   ವಚನ - 4    Search  
 
ಹೆಂಡಿರೆನ್ನದ ಮಕ್ಕಳೆನ್ನದ ತೊತ್ತಿರೆನ್ನದ ಬಂಟರೆನ್ನದ ಹಗೆಗಳೆನ್ನದ ತಪ್ಪೆನ್ನದಯ್ಯಾ. ಜಾಗ್ರತ ಸ್ವಪ್ನ ಸುಷುಪ್ತಿಯಲ್ಲಿ ತಪ್ಪೆನ್ನದಯ್ಯಾ. ನಾಚಯ್ಯಪ್ರಿಯ ಮಲ್ಲಿನಾಥಯ್ಯಾ, ನೀನಿರ್ದವರ ನೀನೆನ್ನದ ತಪ್ಪೆನ್ನದಯ್ಯಾ.