Index   ವಚನ - 1    Search  
 
ಉದುರಿ ಬೀಳುವನ್ನಕ್ಕ ನಿನ್ನ ಹಂಗು ಉದುರಿ ಬಿದ್ದಲ್ಲಿ ಎನ್ನೊಡವೆ ನಾ ಪೂಜಿಸದನ್ನಕ್ಕ ದೇವ. ಎನ್ನ ಪೂಜೆಗೊಳಗಾದಲ್ಲಿ ನೀ ಭಕ್ತ, ನಾ ನಿತ್ಯ. ಇಂತೀ ಸರ್ವರ ದಯವಸ್ತು ಬೀಜವಲಾ. ಸರ್ವಮಲತ್ರಯದೂರ, ಸರ್ವಾಂಗ ಸಂತೋಷನಿಗರ್ವಿ ದಸರೇಶ್ವರಲಿಂಗವು ತಥ್ಯಮಿಥ್ಯದವನಲ್ಲಾ.