Index   ವಚನ - 20    Search  
 
ಕಂಡಡೇನು ನುಡಿ ಅಡಗಿದ ಮತ್ತೆ ವಾಚಾರಚನೆಯನರಿಯಬಹುದೆ? ತಾ ಕರೆದಡೇನು, ಅನ್ಯರ ಮಾತ ಕೇಳದ ಮತ್ತೆ? ಇಂತೀ ಕ್ರೀಯಲ್ಲಿ ವಸ್ತುಭಾವದಲ್ಲಿ ನಿಶ್ಚಯ, ಉಭಯಸ್ಥಲ ಪರಿಪೂರ್ಣ. ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ, ಮಾತುಳಂಗ ಮಧುಕೇಶ್ವರನು.