Index   ವಚನ - 22    Search  
 
ಕಂಡುದ ಬಿಟ್ಟು ಕಾಣದುದ ಕಂಡೆಹೆನೆಂದಡೆ ಅಂಡ ಪಿಂಡಕ್ಕೆ ಹೊರಗಾದವಂಗಲ್ಲದೆ ಸಾಧ್ಯವಲ್ಲ ಅದು ಅಣೋರಣಿಯೊಳಗಣ ಮಹಾರೇಣು. ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ ಮಾತುಳಂಗ ಮಧುಕೇಶ್ವರನು.