Index   ವಚನ - 41    Search  
 
ತನುಧರ್ಮವ ಕಂಡು ಮನಧರ್ಮವನರಿದು, ಅರಿವಿನ ವಿವೇಕದಿಂದ ಭೃತ್ಯರನೊಡಗೂಡುವನೆ ಗುರು ಚರಮೂರ್ತಿ. ಆತ ಪರಮ ವಿರಕ್ತ, ಪರಾಪರದಿಂದತ್ತ ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ, ಮಾತುಳಂಗ ಮಧುಕೇಶ್ವರನು.