Index   ವಚನ - 73    Search  
 
ಭಕ್ತಿಯುಕ್ತಿ ಸತ್ಯ ಸಮತೆಯ ಹೇಳಿ ಭೃತ್ಯನುತ್ತಮ ನೀವು ಕರ್ತುವೆಂದು ಅವರುವ ಅಸ್ತಿ ನಾಸ್ತಿಯನರಿಯದೆ ಕತ್ತರಿಯ ಮೊನೆಯಂತೆ ಹೊಕ್ಕು ಕೆಡಹುವ ಕೃತ್ತಿಮರು ತೂತಿನ ಅತ್ತಣವರು, ಆತುರವೈರಿ ಮಾರೇಶ್ವರಾ.