ಪರಧನ ಪರಾನ್ನ ಪರಸ್ತ್ರೀಯರಾಸೆ ಬಿಡದು,
ಶರಣನೆಂತೆಂಬೆ ಮರುಳೆ?
"ಜಿಹ್ವೆದಗ್ಧ ಪರಾನ್ನಂಚ ಹಸ್ತದಗ್ಧ ಪ್ರತಿಗ್ರಹಂ
ಚಕ್ಷುದಗ್ಧ ಪರಸ್ತ್ರೀನಾಂ ತಸ್ಯ ಜನ್ಮ ನಿರರ್ಥಕಂ"
ಎಂದು ಶ್ರುತಿ ಸಾರಲು ಮತಿಗೆಡುವನಕಟಾ,
ನಿವೃತ್ತಿ ಸಂಗಯ್ಯನೆಂತೊಲಿವನವ್ವಾ!
Art
Manuscript
Music
Courtesy:
Transliteration
Paradhana parānna parastrīyarāse biḍadu,
śaraṇanentembe maruḷe?
Jihvedagdha parānnan̄ca hastadagdha pratigrahaṁ
cakṣudagdha parastrīnāṁ tasya janma nirarthakaṁ
endu śruti sāralu matigeḍuvanakaṭā,
nivr̥tti saṅgayyanentolivanavvā!