Index   ವಚನ - 8    Search  
 
ಒಂದ ಬಿಟ್ಟ ಒಂದ ಹಿಡಿವಲ್ಲಿ ಮೂರರಂಗ ಒಂದೂ ಇಲ್ಲ. ಹಿಡಿದ ಭಾವ ಒಂದುಂಟಾಯಿತ್ತಾದಡೆ, ಉಭಯದಂಗ ಸಲೆ ಸಂದಿತ್ತು ಚಂದೇಶ್ವರಲಿಂಗಕ್ಕೆ ಮಡಿವಾಳಯ್ಯಾ.