Index   ವಚನ - 25    Search  
 
ಗುರುವಿನಲ್ಲಿ ಶುದ್ಧಾತ್ಮನಾದಲ್ಲಿ ಲಿಂಗದಲ್ಲಿ ಸಲೆಸಂದು, ಜಂಗಮದಲ್ಲಿ ಹೆರೆ ಹಿಂಗದೆ ಮನ ಭಾವ ಕರಣಂಗಳಲ್ಲಿ ಒಂದೂ ತೋರದಿದ್ದುದು ಚಂದೇಶ್ವರಲಿಂಗಕ್ಕೆ ನಿಜ ನಿಂದುದು ಮಡಿವಾಳಯ್ಯಾ.