Index   ವಚನ - 28    Search  
 
ಚಾಪ ಕಪಿ(ತ್ಥ)ದ ಕಾಯ ಕೂಡಿ ಹಿಡಿದು ಎಸೆಯಬಹುದೆ? ಪೂಜೆಗೆ ಷೋಡಶ ಉಪಚರಿಯಬೇಕು. ಮಾಡುವನ್ನಬರ ಕಾಯಕ ನಿಂದಿತ್ತು. ಕಾಯಕದೊದಗೆ ಮೂರರ ಕೂಟ ಚಂದೇಶ್ವರಲಿಂಗಕ್ಕೆ ಮಡಿವಾಳಯ್ಯಾ.