ಬಿಟ್ಟು ಕಟ್ಟಿ ಪೂಜಿಸುವಲ್ಲಿ
ಮನ ನಿಶ್ಚಯವಾಗದೆ ಮುಟ್ಟಲಾಗದು.
ಲಿಂಗದ ಮನ ಮುಟ್ಟಿದಲ್ಲಿ ಮೂರ ಮುಟ್ಟದೆ,
ಮನ ತೊಟ್ಟುಬಿಟ್ಟು ನಿಜ ನಿಶ್ಚಯವಾದಲ್ಲಿ
ಚೆನ್ನಬಸವಣ್ಣಪ್ರಿಯ ಚಂದೇಶ್ವರಲಿಂಗವ ಹಿಂಗದಿರಬೇಕು.
Art
Manuscript
Music Courtesy:
Video
TransliterationBiṭṭu kaṭṭi pūjisuvalli
mana niścayavāgade muṭṭalāgadu.
Liṅgada mana muṭṭidalli mūra muṭṭade,
mana toṭṭubiṭṭu nija niścayavādalli
cennabasavaṇṇapriya candēśvaraliṅgava hiṅgadirabēku.