•  
  •  
  •  
  •  
Index   ವಚನ - 506    Search  
 
ಹನ್ನೆರಡುಯುಗ ಪ್ರಳಯವಾದಲ್ಲಿ, ಆದಿಬ್ರಹ್ಮಂಗೆ ಪ್ರಳಯ. ಆದಿಬ್ರಹ್ಮನ ಪ್ರಳಯ ಅಳಿದುಳಿದಲ್ಲಿ, ಮೀನಜರಿಗೊಂದು ಸಿಂಪಿನ ಪ್ರಳಯ. ಮೀನಜರಿಗೆ ಮೀನ ಪ್ರಳಯವಾದಲ್ಲಿ, ಅಸಹಸ್ರನೆಂಬ ಗಣೇಶ್ವರಂಗೆ ಒಂದು ಪ್ರಳಯ. ಆ ಅಸಹಸ್ರನೆಂಬ ಗಣೇಶ್ವರನು ಪ್ರಳಯದಲ್ಲಿ ಅಳಿದುಳಿದಲ್ಲಿ, ಅಕ್ಷಯನೆಂಬ ಗಣೇಶ್ವರಂಗೆ ಒಂದು ತಲೆಯ ಪ್ರಳಯ. ಆ ಅಕ್ಷಯನೆಂಬ ಗಣೇಶ್ವರಂಗೆ ಅರುವತ್ತು ಕೋಟಿ ತಲೆ. ಇಂತಹ ರುದ್ರಾವತಾರ ಹಲವಳಿದಡೆ, ಗುಹೇಶ್ವರಲಿಂಗವನೆಂದೂ ಅರಿಯ!
Transliteration Hanneraḍuyuga praḷayavādalli, ādibrahmaṅge praḷaya. Ādibrahmana praḷaya aḷiduḷidalli, mīnajarigondu simpina praḷaya. Mīnajarige mīna praḷayavādalli, asahasranemba gaṇēśvaraṅge ondu praḷaya. Ā asahasranemba gaṇēśvaranu praḷayadalli aḷiduḷidalli, akṣayanemba gaṇēśvaraṅge ondu taleya praḷaya. Ā akṣayanemba gaṇēśvaraṅge aruvattu kōṭi tale. Intaha rudrāvatāra halavaḷidaḍe, guhēśvaraliṅgavanendū ariya!
Hindi Translation बारह युग प्रलय हुए तो आदि ब्रह्म का प्रलय। आदि ब्रह्म के प्रलय में बचा हो तो। मीनजनों का सिंप प्रलय । मीनजनों का मीन प्रलय हो तो असहस्र गणेश्वर का एक प्रलय । उस असहस्र गणेश्वर प्रलय में बचे हो तो अक्षय नामक गणेश्वर को एक सिर का प्रलय उस अक्षय नामक गणेश्वर के साठ करोड सिर। ऐसे रुद्रावतार कई नाश हो तो गुहेश्वर लिंग को वह क्या नहीं जानता! Translated by: Eswara Sharma M and Govindarao B N