Index   ವಚನ - 5    Search  
 
ಪಶುಪಾಷಂಡಿ ಜ್ಞಾನಹೀನ ಶೂನ್ಯವಾದಿ ಇಂತಿವರುಗಳಲ್ಲಿಷಡುಸ್ಥಲಭರಿತ,ತ್ರಿವಿಧಸ್ಥಲಸಂಪೂರ್ಣ, ಸರ್ವಗುಣಸಂಪನ್ನ, ಸಂಬಂಧಸಂಯೋಗಲಿಂಗಾಂಗಿ ಅವರಂಗಳವ ಮೆಟ್ಟಿದಡೆ, ಅವರೊಂದಾಗಿ ನುಡಿದಡೆ ಅವರು ಅಂದಿಗೂ ಇಂದಿಗೂ ಎಂದಿಗೂ ಹೊರಗು ಕದಂಬಲಿಂಗ ಸಾಕ್ಷಿಯಾಗಿ.