Hindi Translationकामित, कल्पित ब्रह्म व्रतगेडी ;
विष्णु मरा पड़ा, रुद्र अबद्ध अविचारी !
अविचार में सबको मारने की हत्या
तुम्हें लगती है गुहेश्वरा !
Translated by: Eswara Sharma M and Govindarao B N
English Translation
Tamil Translationவிரும்பும், படைக்கும் பிரம்மன் நியமமற்றவன்
விஷ்ணு மறைந்தனன், உருத்திரன் தன்விருப்பம்போல்
நடப்பவன், விவேகமற்று அனைவரையும் அழித்தது
உம்மைச் சாருமன்றோ குஹேசுவரனே.
Translated by: Smt. Kalyani Venkataraman, Chennai
Telugu Translation
Urdu Translation
ಸ್ಥಲ -
ಶರಣಸ್ಥಲ
ಶಬ್ದಾರ್ಥಗಳುಅಬದ್ದ ಅವಿಚಾರಿ = ಸೃಷ್ಟಿಯಾದಿಯಾಗಿ ಏನೇನು ಕಾಣಬಂದಿದೆಯೋ ಅದೆಲ್ಲವೂ ಪರಮಮೂಲ ಸತ್ಯದ ಅಭಿವ್ಯಕ್ತಿ ಮಾತ್ರ
ಎಂಬ ಸತ್ಯವನ್ನು ಉಪೇಕ್ಷಿಸಿ, ನಾ; ಆ ಅವಿಚಾರದಲ್ಲಿ = ಆ ಅವಿಚಾರಕ್ಕೆ ಒಳಗಾದ; ಎಲ್ಲರ = ಆ ಮೂವರೂ ದೇವತೆಗಳ; ಕಲ್ಪಿಸು = ರಚಿಸು, ರೂಪಿಸು; ಕಾಮಿಸು = ಸೃಷ್ಟಿಯನ್ನು ನಿರ್ಮಿಸಬೇಕು ಎಂದು ಇಚ್ಚಿಸು; ಕೊಂದ = ಸುಳಿವನು ಅಡಗಿಸಿದ; ಕೊಲೆ = ಲಯಕಾರ್ಯವು; ನಿಮ್ಮ ತಾಗುವುದು = ನಿಮ್ಮದಾಗುವುದು; ವ್ರತಗೇಡಿ = ಪರಮಮೂಲತತ್ವ್ತವ ಮರೆತು ಮಾಯೆಗೆ ಒಳಗಾದವ; ಸತ್ತುಬಿದ್ದ = ಭೋಗೋಪಭೋಗಗಳನ್ನಿತ್ತು ಜೀವಸೃಷ್ಟಿಯನ್ನು ಪೋಷಿಸುವ ಕ್ರಿಯೆಯಲ್ಲಿ ಮುಳುಗಿ ತನ್ನ ಮೂಲವನ್ನೇ ಮರೆತ; Written by: Sri Siddeswara Swamiji, Vijayapura