Index   ವಚನ - 21    Search  
 
ಪಂಚಪೃಥ್ವಿಯ ಮಧ್ಯದಲ್ಲಿ ಒಂದು ಉಡುವರದ ಗಿಡು ಹುಟ್ಟಿತ್ತು. ಆ ಗಿಡವನೊಡೆದು ಒಬ್ಬದುರುದುಂಡಿ ಹುಟ್ಟಿದಳು. ಅವಳಂಡಕರಂಡದಲ್ಲಿ ಹುಟ್ಟಿದ ಬೆಳೆಯನುಂಬ ಮಕ್ಕಳಾರು? ನಿನ್ನ ನೀನರಿ, ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ