Index   ವಚನ - 71    Search  
 
ಲಂದಣಗಿತ್ತಿಯ ಮಾತು ಬಂದಿಕಾರರ ಜಗಳದಂತೆ ಕಂಡವರಲ್ಲಿ ತಂದು ಮಾಡುವನ ಮಾಟ ಸಾಕಿಕೊಂಡಿಹನ ದಯದಂತೆ, ಆ ಮಾಟದ ಅಂದವನರಿ, ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ.