Hindi Translationभवि कहना झूठ, भक्त कहना उपदेश ।
शील कहना संकल्प, समता कहना सूतक।
ऐसी चतुर्विधाओं में नहीं ,
गुहेश्वरा, तुम्हारा शरण निःस्सीम।
Translated by: Eswara Sharma M and Govindarao B N
English Translation
Tamil Translationஉலகியலென்பது நிலையாமை பக்தனென்பது உபதேசம்
சீலமென்பது சங்கற்பம்; இணைதலென்பது மீறத்தக்கது.
இந்த நான்கு விதங்களிலும் இல்லை
குஹேசுவரனே, உம் சரணன் எல்லையற்றவன்
Translated by: Smt. Kalyani Venkataraman, Chennai
Telugu Translation
Urdu Translation
ಸ್ಥಲ -
ಶರಣಸ್ಥಲ
ಶಬ್ದಾರ್ಥಗಳು(ಏಕೆಂದರೆ ಅವನು) ನಿಃ = ಅನಂತತೆಯಲ್ಲಿ ಬೆರೆದು ಹೋದವ; ಇಂತೀ ಚತುರ್ವಿಧದೊಳಗಿ = ಈಗ ಹೇಳಲಾದ ನಾಲ್ವಿಧ ಅವಸ್ಥೆಗಳ ಸೀಮೆಯೊಳಗೆ ಶರಣನು ಇಲ್ಲ; ಉಪದೇಶ = ಗ್ರಹಿಸಲು ಯೋಗ್ಯವಾದುದು ಎಂದು ನೀಡಿದ ಬೋಧನೆ, ಗುರುಬೋಧೆ; ಭಕ್ತ = ಗುರು ಹಾಗೂ ದೇವರಲ್ಲಿ ಅನುರಾಗ ಉಳ್ಳವ; ಭವಿ = ಭವದಲ್ಲಿ ಆಸಕ್ತಿಯುಳ್ಳವ, ಭೌತಿಕ ಸುಖಭೋಗಗಳಲ್ಲಿ ಅನುರಕ್ತ; ಶೀಲ = ಬಾಹ್ಯಾಂತರ ಶುದ್ದಿ, ಮನೋನೈರ್ಮಲ್ಯ; ಸಂಕಲ್ಪ = ದೃಢನಿರ್ಧಾರ; ಸಮತೆ = ದೇವನ ನೆನಹಿನಲಿ ಮನವು ತನ್ಮಯಗೊಳ್ಳುವಿಕೆ; ಸೂತಕ = ಮೀರಲು ಯೋಗ್ಯವಾದುದು, ಬಿಡಬೇಕಾದುದು; ಹುಸಿ = ತ್ಯಜಿಸಲು ಯೋಗ್ಯವಾದುದು; Written by: Sri Siddeswara Swamiji, Vijayapura