ಗಾಂಧಾರಿ ಮಾಂಧಾರಿಯೆಂಬ
ಹೊತ್ತಿನಣತೆ ರಟ್ಟೆಯರೆಂಬರರಿವು
ಮಲುಹಣ ಮಲುಹಣ ನಿಮಗೆಂತು ಬಲ್ಲೆ,
ಎಮಗೆಂತು ಅರಿಯೆ,
ಮಲುಹಣ, ಮನೆಯವರು ಬರಲೀಯರು,
ಅನ್ನವನು ಬಿಡಲಾರೆ.
ದೇವರಲ್ಲಿಗೆ ಹೋಗಿ ಬೇಡಿಕೊಳ್ಳೊ.
ಮಲುಹಣ, ಅಬುಜಮುಖಿ
ಲಂಪಟ ಮಹಾಲಿಂಗ ಗಜೇಶ್ವರ
ನಿಮಗೆಂತು ಬಲ್ಲೆ ಎಮಗೆಂತರಿಯನೋ.
Art
Manuscript
Music
Courtesy:
Transliteration
Gāndhāri māndhāriyemba
hottinaṇate raṭṭeyarembararivu
maluhaṇa maluhaṇa nimagentu balle,
emagentu ariye,
maluhaṇa, maneyavaru baralīyaru,
annavanu biḍalāre.
Dēvarallige hōgi bēḍikoḷḷo.
Maluhaṇa, abujamukhi
lampaṭa mahāliṅga gajēśvara
nimagentu balle emagentariyanō.