Index   ವಚನ - 59    Search  
 
ನಾನಾ ಭೇದದ ತಂತಿಗೆ ಜೀವ ಸೆವರಿನಲ್ಲಿ ಅಡಗುವಂತೆ ನಾನಾ ಜೀವದ ಕಳೆ ನಿನ್ನ ಕಾರುಣ್ಯದಲ್ಲಿ ಬೆಳೆವುತಿಪ್ಪ ಮೂರುತಿ ನೀನೆ ನಾರಾಯಣಪ್ರಿಯ ರಾಮನಾಥಾ.