ಹರಿ ಮಾಡಿದ ಭಕ್ತಿಗೆ ಕಡೆ ನಡು ಮೊದಲಿಲ್ಲ
ಜಗದ ಕಂಟಕ ಬಂದಲ್ಲಿ
ದಶಾವತಾರನಾಗಿ ಪಶುಪತಿಯ ಸೇವೆ ಮಾಡಿದ.
ಶಶಿಶೇಖರನ ಆಲಯದಲ್ಲಿ ಪತಿಭಕ್ತಿಯಾಗಿಪ್ಪ
ನಾರಾಯಣನ ಜಗವೇಷಮಂ ತಾಳಿ
ಇಂತಿವರೆಲ್ಲರೂ ಎನ್ನ ರಾಮನಾಥ
ಗೋವಿಂದಾ ಗೋವಿಂದಾ ಎನುತ್ತಿದ್ದರು.
Art
Manuscript
Music
Courtesy:
Transliteration
Hari māḍida bhaktige kaḍe naḍu modalilla
jagada kaṇṭaka bandalli
daśāvatāranāgi paśupatiya sēve māḍida.
Śaśiśēkharana ālayadalli patibhaktiyāgippa
nārāyaṇana jagavēṣamaṁ tāḷi
intivarellarū enna rāmanātha
gōvindā gōvindā enuttiddaru.