Index   ವಚನ - 2    Search  
 
ಅರಿವನಕ್ಕ ಭೃತ್ಯಾಚಾರಿ ಮೀರಿ ಮಿಕ್ಕು ಶರಣಪಥವ ಸೋಂಕು ತಾನಾಗಿದ್ದ ಸುಖವು ಕೆಡುವನ್ನಕ್ಕ ಪ್ರಾಣಲಿಂಗಿ; ಕೊಡಲಿಲ್ಲ ಕೊಡಲಿಲ್ಲ ಲಿಂಗಪ್ರಾಣಿಯಾದವಂಗೆ; ಸಿದ್ಧಸೋಮನಾಥಲಿಂಗದಲ್ಲಿ ಅರುಹಿನವಗ್ರಹ ಕಾಣಾ!